Sarkari Noukararu

ಆರೋಗ್ಯ ಇಲಾಖೆ, ಹೊರಗುತ್ತಿಗೆ ನೌಕರರ ದಾಖಲಾತಿ ಪರಿಶೀಲನೆ ಬಗ್ಗೆ

ಬೆಂಗಳೂರು (30-05-2025): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2025-26 ನೇ ಸಾಲಿಗೆ ಗುತ್ತಿಗೆ/ಹೊರಗುತ್ತಿಗೆಯ ನೌಕರ/ಸಿಬ್ಬಂದಿ ಹುದ್ದೆಗಳ ಜಿಲ್ಲಾವಾರು ಮಾಹಿತಿ/ದಾಖಾಲಾತಿಗಳ ಪರಿಶೀಲನೆಗೆ ಹಾಜರಾಗುವ ಬಗ್ಗೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು, ಇವರ ಸುತ್ತೋಲೆ.

ಹೊರಗುತ್ತಿಗೆಯ ನೌಕರ/ಸಿಬ್ಬಂದಿ ಹುದ್ದೆಗಳ ಜಿಲ್ಲಾವಾರು ಮಾಹಿತಿ/ದಾಖಾಲಾತಿಗಳ ಪರಿಶೀಲನೆ ಸುತ್ತೋಲೆಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ. 👇

Share This