Sarkari Noukararu

ಎಸ್.ಎಸ್.ಎಲ್.ಸಿ ತಿದ್ದುಪಡಿ ಅಂಕಪಟ್ಟಿಗಳಲ್ಲಿ ಪರಿಷ್ಕೃತ ಮೊಹರು ಬಳಸುವ ಬಗ್ಗೆ

ಬೆಂಗಳೂರು (27-05-2025): ಕರ್ನಾಟಕ ರಾಜ್ಯದ SSLC ಪರೀಕ್ಷಾ‌ ಮಂಡಳಿಯು SSLC ಯಲ್ಲಿ ಉತ್ತೀರ್ಣರಾದ ನಂತರದಲ್ಲಿ ಅಂಕಪಟ್ಟಿಗಳಲ್ಲಿ ಅಭ್ಯರ್ಥಿಯ ಹೆಸರು, ಪೋಷಕರ ಹೆಸರು ಮತ್ತು ಜನ್ಮ ದಿನಾಂಕ ತಿದ್ದುಪಡಿ ಮಾಡಿ ಪರಿಷ್ಕರಿಸಿ ವಿತರಿಸುವ ಅಂಕಪಟ್ಟಿಗಳಲ್ಲಿ ಪರಿಷ್ಕೃತ ಮೊಹ‌ರನ್ನು ನಮೂದಿಸುವ ಬಗ್ಗೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಒತ್ತಿ ಸರ್ಕಾರದ ನಡಾವಳಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 👇

Share This