ಬೆಂಗಳೂರು ( 20-11-2023): ಶಾಲೆಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಾಸಗೊಳಿಸಿ ಅವರ ಭವಿಷ್ಯವನ್ನು ರೂಪಸುವ ಹೊಣೆ ಶಿಕ್ಷಕ/ಶಿಕ್ಷಕಿಯರ ಮೇಲಿರುತ್ತದೆ. ಅಂತೆಯೇ, ಶಿಕ್ಷಕ/ಶಿಕ್ಷಕಿಯರ ನಡೆ-ನುಡಿ, ಆಚಾರ-ವಿಚಾರಗಳು, ಅಭಿವ್ಯಕ್ತಿ, ಉಡುಗೆ-ತೊಡುಗೆ ಹಾಗೂ ಒಟ್ಟಾರೆಯಾಗಿ ಶಿಕ್ಷಕರ ಸಂಪೂರ್ಣ ವ್ಯಕ್ತಿತ್ವ ವಿದ್ಯಾರ್ಥಿಗಳ ಮೇಲೆ ಪತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ/ಶಿಕ್ಷಕಿಯರ ಉಡುಗೆಯ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ 28-07-2017 ರಂದು ಸುತ್ತೋಲೆ ಹೊರಡಿಸಿದೆ.
ಶಿಕ್ಷಕರ/ಶಿಕ್ಷಕಿಯರ ಉಡುಗೆಯ ಬಗ್ಗೆ ಸುತ್ತೋಲೆಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ