ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಇಲಾಖೆ, ಚಾಮರಾಜ ನಗರ

ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 26-04-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-05-2021 ರ ಸಂಜೆ 05:30 ರ ಒಳಗೆ ಆನ್ ಲೈನ್ ಮುಖಾಂತರ ಸಲ್ಲಿಸಬೇಕಾಗಿರುತ್ತದೆ.

ಹುದ್ದೆಯ ಹೆಸರು

ಹುದ್ದೆಗಳ ಸಂಖ್ಯೆ

ವಿದ್ಯಾರ್ಹತೆ

ವಯೋಮಿತಿ

ಅಂಗನವಾಡಿ ಕಾರ್ಯಕರ್ತೆ

70

ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕು 18 ರಿಂದ 35 ವರ್ಷದ ಒಳಗೆ
ಅಂಗನವಾಡಿ ಸಹಾಯಕಿ

153

ಕನಿಷ್ಠ 4ನೇ ತರಗತಿ ರಿಂದ ಗರಿಷ್ಠ 9ನೇ ತರಗತಿ

ಸದ್ರಿ ಇಲಾಖೆಯ ಅಧಿಸೂಚನೆಯಲ್ಲಿ ಚಾಮರಾಜನಗರ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳ ವಾರ್ಡ್ ನ ವಿವರ ಹಾಗೂ ಮೀಸಲಾತಿಯ ಕುರಿತಾದ ವಿವರಗಳನ್ನು ನೀಡಲಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ.

 

Download Notification

Click here to apply Online

Leave a Reply

%d bloggers like this: