ಬೆಂಗಳೂರು (10-11-2023): ನಿಧಿಗಳ ಎಲ್ಲಾ ಸೇವೆಗಳು ಆನ್‌ಲೈನ್ ಆಗಿದ್ದು, ಫಲಾನುಭವಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸಬೇಕಾಗಿರುತ್ತದೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಅಳವಡಿಸುವಾಗ ಹಲವು ವಿಷಯಗಳ ಬಗ್ಗೆ ಸಮಸ್ಯೆಗಳು ಅಥವಾ ಸೇವೆಗಳಲ್ಲಿ ಯಾವುದೇ ಕುಂದು-ಕೊರತೆಗಳಿದ್ದಲ್ಲಿ ಲಗತ್ತಿಸಿರುವ ಜಿಲ್ಲಾವಾರು ವಿಷಯ ನಿರ್ವಾಹಕರು ಅಥವಾ ಅಧೀಕ್ಷಕರುಗಳ ದೂರವಾಣಿ ಸಂಖ್ಯೆಗಳನ್ನು ಸಂರ್ಪಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಯಾವುದೇ ದಾಖಲೆಗಳ ಬಗ್ಗೆ ಸಮಸ್ಯೆ ಇದ್ದಲ್ಲಿ ಅಂತಹ ದಾಖಲೆಗಳನ್ನು ಮಾತ್ರ ಇ-ಮೇಲ್ ವಿಳಾಸ: kstbf63@gmail.com ಕಳುಹಿಸಬೇಕಾಗಿರುತ್ತದೆ.
ಸುತ್ತೋಲೆಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ