ಬೆಂಗಳೂರು (21-11-2023): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ‘ಎ’ ಮತ್ತು ‘ಬಿ’ ಶ್ರೇಣಿಯ ವರ್ಗದ ನೌಕರರಲ್ಲಿ ಪ್ರಭಾರ ಭತ್ಯೆಯ ಮಂಜೂರಾತಿಗೆ ಸಂಬಂಧಿಸಿದಂತೆ ನಿಯಮ 32 ಮತ್ತು 68 ರ ಅಡಿಯಲ್ಲಿ ಪ್ರಭಾರ ಭತ್ಯ ಮಂಜೂರು ಮಾಡಲು ಬೇಕಾದ ಮಾಹಿತಿ, ದಾಖಲೆಗಳನ್ನು ಚೆಕ್ ಲಿಸ್ಟ್ನ ಜೊತೆಯಲ್ಲಿ ಸಲ್ಲಬೇಕಾಗುತ್ತದೆ. ನಿಯಮಗಳು, ಚೆಕ್ ಲಿಸ್ಟ್ ಗಳು, ಅನುಬಂಧಿಸಬೇಕಾದ ಅಡಕಗಳ ಬಗ್ಗೆ ಈ ಕೆಳಗಿನ ಲಿಂಕ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿವರಗಳಿಗೆ ಈ ಕೆಳಗಿನ ಲಿಂಕ್ ಮೇಲೆ ಒತ್ತಿ