ಬೆಂಗಳೂರು (16-11-2023): ಸರ್ಕಾರಿ ನೌಕರರು
ನಿರ್ಬಂಧಿತ ರಜೆ/ಪರಿಮಿತ ರಜೆಯನ್ನು ಪಡೆದುಕೊಳ್ಳುವಾಗ ಅದನ್ನು ಸಾಂದರ್ಭಿಕ ರಜೆ ಅಥವಾ ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿ ಹಾಕಬಹುದೆ ಎಂಬ ಸಂದೇಹ ಸಾಮಾನ್ಯವಾಗಿ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ KCSR Rules, ANNEXURE-B, Rule-17 ಪ್ರಕಾರ ಪರಿಮಿತ ರಜೆಗಳು ಇತರೆ ಸಾರ್ವತ್ರಿಕ ರಜೆಗಳಂತೆಯೇ ಇರುವುವು. ಪರಿಮಿತ ರಜೆಯನ್ನು ಸಾಂದರ್ಭಿಕ ರಜೆ ಅಥವಾ ಇತರೆ ರಜೆಯ ಮೊದಲು ಅಥವಾ ಅನಂತರ ಸಂಯೋಜಿಸಿಕೊಳ್ಳಬಹುದು ಎಂದು ಜ್ಞಾಪನಗಳಿಂದ ತಿಳಿಯಬಹುದು.
ಹೆಚ್ಚಿನ ಮಾಹಿತಿಗಾಗಿ ನಿರ್ಬಂಧಿತ ರಜೆಯ ಬಗ್ಗೆ ಜ್ಞಾಪನದ ಪಿ.ಡಿ.ಎಫ್ ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ