Sarkari Noukararu

ಸರ್ಕಾರಿ ನೌಕರರ ನಿವೃತ್ತಿ, ವರ್ಗಾವಣೆ ಸಂದರ್ಭದಲ್ಲಿ ಸಮಾರಂಭದ ಬಗ್ಗೆ ನೌಕರರ ನಡತೆಯ ನಿಯಮಗಳು

ಬೆಂಗಳೂರು (15-11-2023): ಸರ್ಕಾರಿ ನೌಕರರು ನಿವೃತ್ತಿ ಹೊಂದಿದಾಗ ಅಥವಾ ವರ್ಗಾವಣೆ ಹೊಂದಿದ ಸರ್ಕಾರಿ ಸೇವೆಯನ್ನು ಬಿಟ್ಟುಹೋದ ಸಂದರ್ಭದಲ್ಲಿ ಅವರ ಗೌರವಾರ್ಥ ಏರ್ಪಡಿಸಿದ ಖಾಸಗಿ ಮತ್ತು ಅನೌಪಚಾರಿಕ ಸ್ವರೂಪದ ಬೀಳ್ಕೊಡುಗೆ ಸಮಾರಂಭದ ಬಗ್ಗೆ ಸರ್ಕಾರಿ ನೌಕರರ ನಡತೆಯ ನಿಯಮಗಳು.

ಹೆಚ್ಚಿನ ಮಾಹಿತಿಗಾಗಿ ನಿಯಮಗಳ ಬಗ್ಗೆ ಪಿ.ಡಿ.ಎಫ್ ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ

Share This