Sarkari Noukararu

ಶಾಲಾ ದಾಖಲಾತಿಯಲ್ಲಿನ ವಿದ್ಯಾರ್ಥಿಯ ಮಾಹಿತಿಯಂತೆ ಆಧಾರ್ ಕಾರ್ಡ್‌ನಲ್ಲಿ ಸರಿಪಡಿಸುವ ಬಗ್ಗೆ

ಬೆಂಗಳೂರು (13-11-2023): SATS ತಂತ್ರಾಂಶದಲ್ಲಿರುವ ವಿದ್ಯಾರ್ಥಿಗಳ ಮಾಹಿತಿಯು ಶಾಲೆಯ ಪ್ರವೇಶ ದಾಖಲಾತಿಯಾಗಿದ್ದು (School Admission Register/NO.1 Register) ಇದು ವಿದ್ಯಾರ್ಥಿಯ ಮೂಲ ದಾಖಲೆಯಾಗಿರುತ್ತದೆ. ಆದ್ದರಿಂದ ಶಾಲಾ ಮುಖ್ಯಶಿಕ್ಷಕರು ಈ ವಿಷಯವನ್ನು ಸದರಿ ವಿದ್ಯಾರ್ಥಿಗಳ ಪೋಷಕರ ಗಮನಕ್ಕೆ ತಂದು ವಿದ್ಯಾರ್ಥಿಗಳ ಆಧಾರ್ ನಲ್ಲಿ ಸರಿಪಡಿಸಲು ಸೂಚಿಸುವುದು.

ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ

Share This