ಬೆಂಗಳೂರು (30-05-2025): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2025-26 ನೇ ಸಾಲಿಗೆ ಗುತ್ತಿಗೆ/ಹೊರಗುತ್ತಿಗೆಯ ನೌಕರ/ಸಿಬ್ಬಂದಿ ಹುದ್ದೆಗಳ ಜಿಲ್ಲಾವಾರು ಮಾಹಿತಿ/ದಾಖಾಲಾತಿಗಳ ಪರಿಶೀಲನೆಗೆ ಹಾಜರಾಗುವ ಬಗ್ಗೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು, ಇವರ ಸುತ್ತೋಲೆ.
ಹೊರಗುತ್ತಿಗೆಯ ನೌಕರ/ಸಿಬ್ಬಂದಿ ಹುದ್ದೆಗಳ ಜಿಲ್ಲಾವಾರು ಮಾಹಿತಿ/ದಾಖಾಲಾತಿಗಳ ಪರಿಶೀಲನೆ ಸುತ್ತೋಲೆಯನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ. 👇